Intraday Master Course ಕನ್ನಡ..!
by Ajay kudva
Daily Live Trade Support
Language

Course Details
- Basic foundation
- Reading Charts made easy
- Smart money Concepts
- Structured Market research
- PROFIT Methodology to master Intraday Trading
- High risk reward setup
- Road map to become a profitable Intraday Trader
- 4 level Live Trading Test
Key Takeaways
- Live Classes
- Doubt Clearance sessions
- Intraday strategies
- Live Trading Zoom Sessions
- Free webinars
- Live market updates & trade plan
- Premium Support
How you will spend your time here...
Mentors will constantly upload live market updates and examples to get better understanding during market hours
Students will have to take up a 4 level LIVE trading test assisted by the mentors
You get to meet my other students , and learn from each other.
Whatsapp Chat support is given during market hours.
FAQs
ಹೌದು. ಸ್ಟಾಕ್ ಮಾರ್ಕೆಟ್ ಮೊದಲನೇ ಬಾರಿ ಕಲಿಯುವವರು ಕೂಡ ಈ ಕೋರ್ಸ್ ಅನ್ನು ಸುಲಭವಾಗಿ ಅರ್ಥಮಾಡಿಕೊಳ್ಳುವ ರೀತಿಯಲ್ಲಿ ಈ ಕೋರ್ಸ್ ಅನ್ನು ವಿನ್ಯಾಸಗೊಳಿಸಲಾಗಿದೆ.
ಹೌದು. ನೀವು ಈಗಾಗಲೇ ಟ್ರೇಡಿಂಗ್ ಮಾಡುತ್ತಿದ್ದರೂ ಸಹ, ಈ ಕೋರ್ಸ್ ಪ್ರೈಸ್ ಆಕ್ಷನ್ ಕುರಿತು ಅಡ್ವಾನ್ಸೆಡ್ ವಿಷಯಗಳನ್ನು ಒಳಗೊಂಡಿರುತ್ತದೆ. ಅದು ನಿಮ್ಮ ಲಾಭದ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಇಲ್ಲ. ನಾವು ಯಾವುದೇ ಇಂಡಿಕೇಟರ್ ಬಳಸುವುದಿಲ್ಲ. ನಾವು ಕೇವಲಪ್ರೈಸ್ ಆಕ್ಷನ್ ಬಳಸುತ್ತೇವೆ.
ಯಾವುದೇ ಪೇಡ ಸಾಫ್ಟ್‌ವೇರ್ ನ ಅಗತ್ಯವಿಲ್ಲ. ನೀವು ಟ್ರೇಡಿಂಗ್ ವ್ಯೂ ಉಚಿತ ಸೇವೆಯನ್ನು ಬಳಸಬಹುದು
ನಾವು ಲೈವ್ Q&A session ಗಳನ್ನು ನಿಯಮಿತವಾಗಿ ನಡೆಸುತ್ತೇವೆ. ನಮ್ಮ ಸ್ಟೂಡೆಂಟ್ಸ್ ಗ್ರೂಪಿನಲ್ಲಿ ಲೈವ್ Q&A session ಗಳ ಶೆಡ್ಯೂಲ್ ಅನ್ನು ಘೋಷಿಸಲಾಗುವುದು. ಅಥವಾ ನಿಮ್ಮ ಪ್ರಶ್ನೆಗಳ್ಳ ನ್ನು ನಿಮ್ಮ ಮೆಂಟರ್ ಗೆ WhatsApp ಮುಖಾಂತರ ಕೇಳಿ ತಕ್ಷಣ ಉತ್ತರ ಪಡೆಯಬಹುದು.
ನಿಮ್ಮ ಪೇಮೆಂಟ್ ಸಕ್ಸೆಸ್ಫುಲ್ ಆದಮೇಲೆ, ನಿಮಗೆ ಒಂದು ಇಮೇಲ್ ಕಳುಹಿಸಲಾಗುವುದು. ಇಮೇಲ್‌ನಲ್ಲಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ ಕೋರ್ಸ್ ಡ್ಯಾಶ್‌ಬೋರ್ಡ್ ಅನ್ನು ಪ್ರವೇಶಿಸಿ.
ಖರೀದಿಸಿದ ದಿನಾಂಕದಿಂದ 1 ವರ್ಷದವರೆಗೆ
- ರೆಗ್ಯುಲರ್ Q&A ಸೆಷನ್ಸ್
- ಪ್ರೀಮಿಯಂ ಕಮ್ಯೂನಿಟಿ ಆಕ್ಸೆಸ್
- ಲೈವ್ ಉಪ್ಡೇಟ್ಸ್